ಎ.26 : ಚುನಾವಣೆ ಪ್ರಯುಕ್ತ ಜ್ಯುವೆಲ್ಲರ್ಸ್ ಮಳಿಗೆಗಳಿಗೆ ರಜೆ

0

ಲೋಕಸಭೆ ಚುನಾವಣೆ ಪ್ರಯುಕ್ತ ಮತದಾನದ ಹಕ್ಕು ಇರುವ ಮತದಾರರೆಲ್ಲರಿಗೂ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಎ.26 ರಂದು ಎಲ್ಲಾ ಜ್ಯುವೆಲ್ಲರಿ ಮಳಿಗೆಗೆ ರಜೆ ಸಾರಲಾಗಿದೆ ಎಂದು ಸುಳ್ಯ,ಪುತ್ತೂರು ಜ್ಯುವೆಲ್ಲರಿ ಎಸೋಸಿಯೇಶನ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.