ಸುಳ್ಯದ ಕುರುಂಜಿಭಾಗ್ ನ ಪಾಟ್ ಶಾಟ್ ನಲ್ಲಿ ಸ್ನೂಕರ್ ಚಾಂಪಿಯನ್‌ಶಿಪ್ ನ ಸಮಾರೋಪ ಸಮಾರಂಭ ಡಿ.7ರಂದು ನಡೆಯಿತು















ಪಂದ್ಯಾಟದಲ್ಲಿ ಪ್ರಥಮ ಬಹುಮಾನವನ್ನು ಜೆ ಕೆ ಮಂಗಳೂರು, ದ್ವಿತೀಯ ಬಹುಮಾನವನ್ನು ಶಿವ ಮಂಗಳೂರು, ತೃತೀಯ ಬಹುಮಾನವನ್ನು ಭರತ್ ದಾವಣಗೆರೆ ಹಾಗೂ ಸುನೀಶ್ ಬಾಬು ಪುತ್ತೂರು ಈ ಪಂದ್ಯಾಟದ ಅತ್ಯಧಿಕ ಅಂಕಗಳಿಕೆ ಜೆ ಕೆ ಮಂಗಳೂರು ಬಹುಮಾನ ಪಡೆದರು.
ಈ ಪಂದ್ಯಾಟದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಬೂಡು ರಾಧಾಕೃಷ್ಣ ರೈ ಗೌರವಾಧ್ಯಕ್ಷರು ಶ್ರೀ ಭಗವತಿ ಯುವ ಸೇವಾ ಸಂಘ (ರಿ.) ಬೂಡು ಕೇರ್ಪಳ ಕುರಂಜಿಗುಡ್ಡೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿಜಾಮ್ ಟೌನ್ ಕ್ಯೂಬ್ ಕುರಿಂಜಿಬಾಗ್ ಸುಳ್ಯ, ರಮೇಶ್ ಶೆಟ್ಟಿ ಮಾಲಕರು ಶ್ರೀ ಭಗವತಿ ಹಾರ್ಡ್ವೇರ್, ಪ್ರದೀಪ್ ರೈ ಬೂಡು, ಹಾಲೇಶ್ ಕೆವಿಜಿ ಡೆಂಟಲ್ ಕಾಲೇಜ್ ಸುಳ್ಯ ಭಾಗವಹಿಸಿದ್ದರು ಈ ಪಂದ್ಯಕೂಟವನ್ನು ಸಂಸ್ಥೆಯ ಮಾಲಕರಾದ ಬೂಡು ಕಿಶೋರ್ ಕುಮಾರ್ ಶೆಟ್ಟಿ ಸ್ವಾಗತಿಸಿ ವಂದಿಸಿದರು ಈ ಪಂದ್ಯಕೂಟದಲ್ಲಿ ಸುಳ್ಯ ಪುತ್ತೂರು ಮಡಿಕೇರಿ ಕುಶಾಲ ನಗರ ಮಂಗಳೂರು ಸುರತ್ಕಲ್ ಉಡುಪಿ ಮತ್ತು ದಾವಣಗೆರೆಯ ಆಟಗಾರರು ಭಾಗವಹಿಸಿದ್ದರು










