ಭಾಸ್ಕರ ಗೌಡ ಸಾರಕೂಟೇಲು ನಿಧನ

0

ಐವರ್ನಾಡು ಗ್ರಾಮದ ಸಾರಕೂಟೇಲು ಭಾಸ್ಕರ ಗೌಡರವರು ಡಿ.07 ರಂದು ರಾತ್ರಿ ನಿಧನರಾದರು.
ಅವರಿಗೆ 63 ವರ್ಷ ಪ್ರಾಯವಾಗಿತ್ತು.
ಮೃತರು ಪತ್ನಿ ಶ್ರೀಮತಿ ಚಂದ್ರಾವತಿ ಪುತ್ರ ಮನೋಜ್,ಪುತ್ರಿ ಆದರ್ಶ ,ಅಳಿಯ,ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.