ಆಕಾಂಕ್ಷಾ ಕಜೆಗದ್ದೆ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣ

0

 

 

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ , ಕರ್ನಾಟಕ ರಾಜ್ಯ ಸಂಸ್ಥೆಯ ವತಿಯಿಂದ ಇತ್ತೀಚೆಗೆ ಮೂಡಬಿದಿರೆಯಲ್ಲಿ ನಡೆದ 2021-22ನೇ ಸಾಲಿನ ರಾಜ್ಯ ಮಟ್ಟದ “ರಾಜ್ಯ ಪುರಸ್ಕಾರ ” ಪರೀಕ್ಷೆಯಲ್ಲಿ ಕು. ಆಕಾಂಕ್ಷಾ ಕಜೆಗದ್ದೆಯವರು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.

ಇವರು ಕನಕಮಜಲು ಗ್ರಾಮದ ಗಣೇಶ್ ಕಜೆಗದ್ದೆ ಮತ್ತು ಹೇಮಲತಾ ಕಜೆಗದ್ದೆಯವರ ಪುತ್ರಿ.