ವಾಸುದೇವ ಗೌಡ ಕಜ್ಜೋಡಿ ನಿಧನ October 18, 2022 0 FacebookTwitterWhatsApp ಹರಿಹರ ಪಲ್ಲತಡ್ಕ ಗ್ರಾಮದ ವಾಸುದೇವ ಗೌಡ ಕಜ್ಜೋಡಿ ಅ.17 ರಂದು ಸ್ವ ಗೃಹದಲ್ಲಿ ಅಲ್ಪ ಕಾಲಿನ ಅಸೌಖ್ಯತೆಯಿಂದ ನಿಧನರಾದರು. ಅವರಿಗೆ 67 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಸಾವಿತ್ರಿ, ಮಕ್ಕಳಾದ ಲಿಖಿತಾ, ಲಿಶ್ಮಿತಾ ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.