ಸುಂದರಿ ಕೇನಾಜೆ ನಿಧನ

0

 

ಮಂಡೆಕೋಲು ಗ್ರಾಮದ ಕೇನಾಜೆ ಸುಂದರಿ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಅ.19ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು.

 

ಮೃತರು ಪುತ್ರಿ ಶ್ರೀಮತಿ ಸವಿತ, ಅಳಿಯ ರಾಮಚಂದ್ರ ಯದುಗಿರಿ ಸೇರಿದಂತೆ ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here