p>

ಉಬರಡ್ಕ: ಕಳ್ಳತನ

0

ಉಬರಡ್ಕ ಮಿತ್ತೂರು ಗ್ರಾಮದ ಕುತ್ತಮೊಟ್ಟೆ ಮಿತ್ತೂರು ಉಳ್ಳಾಕುಲು ಕಾಣಿಕೆ ಡಬ್ಬಿ, ಕಂದಡ್ಕದ ಕಾಣಿಕೆ ಡಬ್ಬಿ ಹಾಗೂ ಹುಳಿಯಡ್ಕ ಶಂಕರ ಪಾಟಾಳಿಯವರ ಅಂಗಡಿಯಿಂದ ಜ.18 ರಂದು ರಾತ್ರಿ ಕಳ್ಳತನ ನಡೆದಿದೆ. ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸುತ್ತಿದ್ದಾರೆ.