ನೆಟ್ಟಾರಿನಲ್ಲಿ ಗುಡ್ಡಕ್ಕೆ ಬೆಂಕಿ – ಬೆಂಕಿ ನಂದಿಸುತ್ತಿರುವ ಸಾರ್ವಜನಿಕರು

0

ಬೆಳ್ಳಾರೆ ಗ್ರಾಮದ ನೆಟ್ಟಾರಿನಲ್ಲಿ ಗುಡ್ಡಕ್ಕೆ ಬೆಂಕಿ ಬಿದ್ದು ಗುಡ್ಡ ಉರಿಯುತ್ತಿದೆ.
ನೆಟ್ಟಾರು ಕೆ.ಇ.ಬಿ ಹತ್ತಿರ ಗುಡ್ಡಕ್ಕೆ ಬೆಂಕಿ ಬಿದಗದಿದ್ದು ಹಲವು ಜನ ಸಾರ್ವಜನಿಕರು ಬೆಂಕಿ ನಂದಿಸುತ್ತಿದ್ದಾರೆ.ಆದರೆ ಬೆಂಕಿ ನಂದಿಸಲು ಅಸಾಧ್ಯವಾಗುತ್ತಿದ್ದು ಅಗ್ನಿ ಶಾಮಕದಳದವರು ಆಗಮಿಸುತ್ತಿದ್ದಾರೆಂದು ತಿಳಿದು ಬಂದಿದೆ.