ಲಕ್ಷ್ಮೀ ಉತ್ರಂಬೆ ನಿಧನ

0

ನಾಲ್ಕೂರು ಗ್ರಾಮದ ಶಿವಣ್ಣಗೌಡ ಉತ್ರಂಬೆಯವರ ಪತ್ನಿ ಲಕ್ಷ್ಮೀ ಉತ್ರಂಬೆ ಅವರು ಮಾ. 22ರಂದು ಸ್ವ ಗೃಹದಲ್ಲಿ ನಿಧನರಾದರು.
ಬೈನ್ ಹೆಮರೇಜ್ ಉಂಟಾಗಿದ್ದು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಿದಿದ್ದು ಚಿಕಿತ್ಸೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಮನೆಗೆ ತರಲಾಗಿತ್ತು.
ಅವರಿಗೆ 69 ವರ್ಷ ವಯಸ್ಸಾಗಿತ್ತು.

ಮೃತರು ಮಕ್ಕಳಾದ ವಾಸುದೇವ, ಆತ್ಮರಾಮ, ನೇಮಿಚಂದ್ರ, ಹಾಗೂ ಪುತ್ರಿ ಅಶ್ವಿನಿ ಹೇಮಂತ್ ಅಲಂಗ ಬನ್ನೂರು ಪುತ್ತೂರು, ಸೊಸೆಯಂದಿರು, ಮೊಮ್ಮಕ್ಕಳು, ಸಹೋದರರು, ಸಹೋದರಿ, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.