ಶ್ರೀಮತಿ ತಿಮ್ಮಕ್ಕ ಪಲ್ಲೋಡಿ(ಬಾಬ್ಲುಬೆಟ್ಟು) ನಿಧನ

0

ಐವತ್ತೊಕ್ಲು ಗ್ರಾಮದ ಪಲ್ಲೋಡಿ (ಬಾಬ್ಲುಬೆಟ್ಟು) ದಿ.ಸುಂದರ ಗೌಡರ ಪತ್ನಿ ಶ್ರೀಮತಿ ತಿಮ್ಮಕ್ಕ ರವರು ಅಲ್ಪ ಕಾಲದ ಅಸೌಖ್ಯದಿಂದ ಏ.1ರಂದು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಅವರಿಗೆ64 ವರುಷ ವಯಸ್ಸಾಗಿತ್ತು.

ಮೃತರು ಪುತ್ರರಾದ ಯಶವಂತ,ಪಂಜ ಜನತಾ ಚಿಕನ್ ಸೆಂಟರ್ ಮಾಲಕಸತೀಶ್, ಸೊಸೆ, ಮೊಮ್ಮಗಳು,ಕುಟುಂಬಸ್ಥರು ಬಂಧುಮಿತ್ರರನ್ನು ಅಗಲಿದ್ದಾರೆ