ಕೋಲ್ಚಾರು ವಯನಾಟ್ ಕುಲವನ್ ದೈವಕಟ್ಟು ಮಹೋತ್ಸವದ ಆಮಂತ್ರಣ ಪತ್ರ ಬಿಡುಗಡೆ

0

ಆಲೆಟ್ಟಿ ಗ್ರಾಮದ ಕೋಲ್ಚಾರು ಕುಟುಂಬಸ್ಥರ ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಮೇ.16 ರಿಂದ 18 ರ ತನಕ ನಡೆಯಲಿರುವ ದೈವಕಟ್ಟು ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಎ.14 ರಂದು ದೈವಸ್ಥಾನದ ಆವರಣದಲ್ಲಿ ಬಿಡುಗಡೆ ಮಾಡಲಾಯಿತು.


ಕೋಲ್ಚಾರು ಕುಟುಂಬದ ಹಿರಿಯರಾದ ಕೂಸಪ್ಪ ಗೌಡ ಕೋಲ್ಚಾರು, ಕೃಷ್ಣಪ್ಪ ಗೌಡ ಕೊಯಿಂಗಾಜೆ, ರಾಮಪ್ಪ ಗೌಡ ಕೋಲ್ಚಾರು, ಉತ್ಸವ ಸಮಿತಿ ಅಧ್ಯಕ್ಷ ಭಗೀರಥ ಕೋಲ್ಚಾರು, ಕಾರ್ಯಾಧ್ಯಕ್ಷ ಚಂದ್ರ ಕೋಲ್ಚಾರು, ಆಡಳಿತ ಸಮಿತಿ ಅಧ್ಯಕ್ಷ ಪುರುಷೋತ್ತಮ ಗೌಡ ಕೋಲ್ಚಾರು, ಸಂಚಾಲಕ ಜಯಪ್ರಕಾಶ್ ಕುಂಚಡ್ಕ, ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಬಲ್ಯಾಡಿ, ಸಂಘಟನಾ ಕಾರ್ಯದರ್ಶಿ ರಾಧಾಕೃಷ್ಣ ಕೋಲ್ಚಾರು, ಕೋಶಾಧಿಕಾರಿ ಶಿವಪ್ರಸಾದ್ ಕೋಲ್ಚಾರು, ಕುತ್ತಿಕೋಲು
ತಂಬುರಾಟಿ ಭಗವತಿ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಕುಂಞಿಕಣ್ಣ ಬೇಡಗ, ಆಲೆಟ್ಟಿ ಪ್ರಾದೇಶಿಕ ಸಮಿತಿ ಅಧ್ಯಕ್ಷ ನಾರಾಯಣ ಬಾರ್ಪಣೆ, ಸ್ಥಾನದ ಮನೆ ಅರ್ಚಕ ದಾಮೋದರ, ಆಡಳಿತ ಸಮಿತಿ ಕಾರ್ಯದರ್ಶಿ ರಾಮಪ್ಪ ಮಾಸ್ತರ್ ಕೋಲ್ಚಾರು, ಕೋಶಾಧಿಕಾರಿ ಮಾಧವ ಗೌಡ ಕೋಲ್ಚಾರು, ಉಪಾಧ್ಯಕ್ಷರಾದ ರೂಪಾನಂದ ಕೋಲ್ಚಾರು, ಶಿವಣ್ಣ ಕೋಲ್ಚಾರು, ಶ್ಯಾಮ್ ಸುಂದರ ಕೋಲ್ಚಾರು, ‌ಮಹಿಳಾ ಸಮಿತಿ ಅಧ್ಯಕ್ಷೆ ಗೀತಾ ಕೋಲ್ಚಾರು, ಕಾರ್ಯದರ್ಶಿ ನಾಗವೇಣಿ‌ ಕೋಲ್ಚಾರು, ‌ಖಜಾಂಜಿ ಗೋವರ್ಧಿನಿ ಕೋಲ್ಚಾರು, ಆಲೆಟ್ಟಿ ದೈವರಾಧನಾ ಸಮಿತಿ ಅಧ್ಯಕ್ಷ ಹರೀಶ್ ಕೊಯಿಂಗಾಜೆ, ಬಾಲಕೃಷ್ಣ ಗೌಡ ಕಾರ್ತಡ್ಕ, ಶಿವರಾಮ ಗೌಡ ಕಲ್ಲೆಂಬಿ, ಕರುಣಾಕರ ಹಾಸ್ಪಾರೆ, ಬಾಲಕೃಷ್ಣ ತುದಿಯಡ್ಕ, ಕುತ್ತಿಕೋಲು ತಂಬುರಾಟಿ ಭಗವತಿ ಕ್ಷೇತ್ರದ ಉಪಾಧ್ಯಕ್ಷ ಪವಿತ್ರನ್ ಗುಂಡ್ಯ,ಸಂಚಾಲಕಿ ಶಾಲಿನಿ ಪರಮಂಡಲ, ಚಂದ್ರಶೇಖರ ಕೋಲ್ಚಾರು, ದಿನೇಶ್ ಕೋಲ್ಚಾರು, ಮನ್ಮಥ ಗೌಡ ಅಡ್ಪಂಗಾಯ, ಪದ್ಮ ಕೋಲ್ಚಾರು, ಧನಂಜಯ ಕುಂಚಡ್ಕ, ಸತೀಶ್ ಕುಂಭಕ್ಕೋಡು, ಸುದರ್ಶನ ಪಾತಿಕಲ್ಲು, ಪ್ರಶಾಂತ್ ಕೋಲ್ಚಾರು, ದಿನೇಶ್ ಕಣಕ್ಕೂರು, ಸತೀಶ್ ಕೊಯಿಂಗಾಜೆ, ಚಿದಾನಂದ ಕೋಲ್ಚಾರು, ಮನೋಜ್ ಕೋಲ್ಚಾರು, ಪ್ರಣೀತ್ ಕಣಕ್ಕೂರು, ರಾಜೇಶ್ ಕೋಲ್ಚಾರು, ಚಂದ್ರಶೇಖರ ಕೆ.ವಿ ಕೋಲ್ಚಾರು, ಶ್ರೀಧರ ಗೌಡ ಕೋಲ್ಚಾರು ಹಾಗೂ ಕೋಲ್ಚಾರು ಕುಟುಂಬದ ಹಿರಿಯ ಕಿರಿಯ ಸದಸ್ಯರು, ಆಲೆಟ್ಟಿಗ್ರಾಮದ ಆರೂಢ ತರವಾಡು ಮನೆಯವರು, ಉಪ ಸಮಿತಿಯ ಸಂಚಾಲಕರು
ಮತ್ತು ಸದಸ್ಯರು ಹಾಗೂ ಸ್ಥಳೀಯ ಭಕ್ತಾದಿಗಳು ಉಪಸ್ಥಿತರಿದ್ದರು.