ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಪ್ರ.ಕಾರ್ಯದರ್ಶಿಯಾಗಿ ಹಸೈನಾರ್ ಅಜ್ಜಾವರ

0

ಜೆಡಿಎಸ್ ಸುಳ್ಯ ‌ತಾಲೂಕು ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಹಸೈನಾರ್ ಅಜ್ಜಾವರ (ಸ್ವರ್ಣ) ರನ್ನು ನೇಮಕಗೊಳಿಸಿ, ತಾಲೂಕು ಘಟಕದ ಅಧ್ಯಕ್ಷ ಎ.ಬಿ.ಮೊಯಿದ್ದೀನ್ ಆದೇಶ ಮಾಡಿದ್ದಾರೆ.