ಜನತಾದಳ (ಜಾತ್ಯಾತೀತ) ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿ ಮೊಯಿದೀನ್ ಕಳಂಜಪ್ರಧಾನ ಕಾರ್ಯದರ್ಶಿಯಾಗಿ ಹಸೈನಾರ್ ಅಜ್ಜಾವರ

0

ಸುಳ್ಯ ತಾಲೂಕು ಜನತಾದಳ (ಜಾ) ಅಲ್ಪಸಂಖ್ಯಾತ ಘಟಕ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಅಧ್ಯಕ್ಷರಾಗಿ ಎ.ಬಿ. ಮೊಯಿದೀನ್, ಕಳಂಜ, ಉಪಾಧ್ಯಕ್ಷರುಗಳಾಗಿ ಪೋಕರ್ ಬ್ಯಾರಿ ರಾಗೀಪೇಟೆ, ಇಬ್ರಾಹಿಂ ಹಾಜಿ ಕೊಳಂಬೆ, ರೋಹನ್ ಪೀಟರ್ ಉಬರಡ್ಕ, ರಫೀಕ್ ಐವತ್ತೊಕ್ಲು, ಎಂ.ಕೆ., ಮಹಮ್ಮದ್ ಕುಂಞಿ, ಅಝೀಝ್ ಸಂಕೇಶ್,ಪ್ರಧಾನ ಕಾರ್ಯದರ್ಶಿ ಯಾಗಿ ಹಸೈನಾರ್‌ (ಸ್ವರ್ಣ) ಅಜ್ಜಾವರ, ಜತೆ ಕಾರ್ಯದರ್ಶಿ ಗಳಾಗಿ ಖಾದರ್ ಮೊಟ್ಟೆಂಗಾರ್, ಲಿಗೋರಿ ಕಲ್ಲುಗುಂಡಿ, ಸಿದ್ದೀಕ್ ಜೀರ್ಮುಖಿ, ನಾಸಿರ್ ಕಳಂಜ, ಮೀಡಿಯ ಕಾರ್ಯದರ್ಶಿಯಾಗಿ ಅನ್ವರ್ ಕೆ.ಪಿ. ಕಳಂಜ, ಸಂಘಟನಾ ಕಾರ್ಯದರ್ಶಿಯಾಗಿ
ಫಾರೂಕ್ ಮಣಿಮಜಲು, ಹನೀಫ್ ಜೀರ್ಮುಖಿ,ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮಮ್ಮುಂಞಿ ಕಲ್ಲುಗುಂಡಿ, ಇಸ್ಮಾಯಿಲ್ ಎನ್.ಕೆ. ಕಳಂಜ, ಇಸ್ಮಾಯಿಲ್ ಪಿ.ಎಸ್. ಕಳಂಜ, ಉಮ್ಮರ್ ಕುಳಾಯಿತೋಡಿ, ಮಹಮೂದ್ ಹಾಜಿ ನಿಂತಿಕಲ್ಲು, ಹನೀಫ್ ಮೇಲ್ತಡ್ಕ, ಬಶೀರ್ ವೈ.ಎ, ಎಲಿಮಲೆ, ಮೊಯಿದೀನ್ ಪನ್ನೆ ಬೆಳ್ಳಾರೆ, ಹನೀಫ್ ಕಳಂಜ,
ಇವರುಗಳನ್ನು ಆಯ್ಕೆ ಮಾಡಲಾಗಿದೆ.
ಜನತಾದಳ (ಜಾತ್ಯಾತೀತ) ಇದರ ಜಿಲ್ಲಾಧ್ಯಕ್ಷರಾದ ಜಾಕೆ ಮಾಧವ ಗೌಡ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಹಾರೂನ್ ರಶೀದ್, ಸುಳ್ಯ ತಾಲೂಕು ಅಧ್ಯಕ್ಷರಾದ
ಸುಕುಮಾರ ಕೋಡ್ತುಗುಳಿ, ರಾಜ್ಯ ಸಮಿತಿ ಕಾರ್ಯದರ್ಶಿಯವರಾದ ಇಕ್ಬಾಲ್ ಎಲಿಮಲೆ, ರಾಜ್ಯ ವಕ್ತಾರರಾದ ಎಂ.ಬಿ. ಸದಾಶಿವ, ತಾಲೂಕು ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಂಟಿಕಾನ ಇವರ ಸಲಹೆ ಸೂಚನೆ ಮೇರೆಗೆ ನೇಮಕಗೊಳಿಸಲಾಗಿರುವುದಾಗಿ ತಿಳಿದುಬಂದಿದೆ.