ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ದಾಖಲಾತಿ ಆರಂಭ

0

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನಿರ್ವಹಣೆಯಲ್ಲಿರುವ
ಮಂಗಳೂರು ವಿಶ್ವವಿದ್ಯಾನಿಲಯಕ್ಕೊಳಪಟ್ಟ ಕೆ.ಎಸ್.ಎಸ್.ಕಾಲೇಜಿನ‌ ಪದವಿ ತರಗತಿಗಳಿಗೆ
2023-24 ನೇ ಸಾಲಿಗೆ ದಾಖಲಾತಿ ಆರಂಭಗೊಂಡಿದೆ.
ಇಂಗ್ಲಿಷ್, ಹಿಂದಿ, ಕನ್ನಡ, ಸಂಸ್ಕೃತ ಭಾಷೆಗಳಿರುವ ಇಲ್ಲಿ
ಬಿ.ಎ, ಬಿ.ಕಾಂ, ಬಿ.ಬಿ.ಎ ಕೋರ್ಸ್ ಗಳನ್ನು ಹೊಂದಿವೆ.
ಐಸಿಟಿ ಆಧಾರಿತ ಬೋಧನೆ ವ್ಯವಸ್ಥೆ ಇದ್ದು
ಅತ್ಯುತ್ತಮ ಲೈಬ್ರರಿ
ರಾಷ್ಟ್ರೀಯ, ರಾಜ್ಯ ಮತ್ತು ವಿಶ್ವವಿದ್ಯಾನಿಲಯ ಮಟ್ಟದ ಸೆಮಿನಾರ್‌ಗಳು, ಸಮ್ಮೇಳನಗಳು ಮತ್ತು ಕಾರ್ಯಾಗಾರಗಳು ಸ್ಕಾಲರ್‌ಶಿಪ್‌ಗಳು ವ್ಯವಸ್ಥೆ ಹೊಂದಿದೆ. ಕ್ರೀಡೆಗಳು ಮತ್ತು ಆಟಗಳು, ಸರ್ಟಿಫಿಕೇಟ್ ಕೋರ್ಸ್‌ಗಳು,
ಮೌಲ್ಯವರ್ಧಿತ ಪ್ರಮಾಣಪತ್ರ ಕೋರ್ಸ್‌ಗಳು,ಕೌನ್ಸೆಲಿಂಗ್ NSS, YRC, ರೋವರ್‌ಗಳು ಮತ್ತು ರೇಂಜರ್‌ಗಳು ಘಟಕಗಳನ್ನು ಹೊಂದಿದೆ. ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಉಚಿತ ಊಟದ ವ್ಯವಸ್ಥೆ ಇರುತ್ತದೆ ಎಂದು ಆಡಳಿತ ಮಂಡಳಿ ತಿಳಿಸಿದೆ.