ಸುಳ್ಯದ ಗಾಂಧಿನಗರದಲ್ಲಿ ಕೃಷ್ಣ ಇಲೆಕ್ಟ್ರಿಕಲ್ಸ್ ಶುಭಾರಂಭ

0

ಸುಳ್ಯದ ಗಾಂಧಿನಗರದಲ್ಲಿರುವ ಮಾಸ್ಟರ್ ಕಾಂಪ್ಲೆಕ್ಸ್ ನಲ್ಲಿ ಮಿಶ್ರ ರಾಮ್ ಮತ್ತು ಮಹೇಂದ್ರ ಕುಮಾರ್ ರವರ ಪಾಲುದಾರಿಕೆಯ ನೂತನ ಇಲೆಕ್ಟ್ರಿಕಲ್ಸ್ ಸಾಮಾಗ್ರಿಗಳ ಸುಸಜ್ಜಿತ ಮಳಿಗೆ ಕೃಷ್ಣ ಇಲೆಕ್ಟ್ರಿಕಲ್ಸ್ ಎ.23 ರಂದು ಶುಭಾರಂಭಗೊಂಡಿತು.


ಮನೆ ಅಥವಾ ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ಅಳವಡಿಸಲು ಬೇಕಾದ ಬ್ರಾಂಡೆಡ್ ಕಂಪೆನಿಗಳ ವಯರಿಂಗ್ ಕೇಬಲ್ ಗಳು ಹಾಗೂ ‌ಸ್ವಿಚ್ಚ್ ಗಳು ಲಭ್ಯವಿದೆ. ಕೃಷಿಕರಿಗೆ ಅತೀ ಅವಶ್ಯಕವಾಗಿರುವ ಪಂಪು ಸೆಟ್ ಗಳನ್ನು ಸ್ಪರ್ಧಾತ್ಮಕ ದರದಲ್ಲಿ ಒದಗಿಸಿಕೊಡಲಾಗುವುದು.ಎಲ್ಲಾ ಪ್ರಸಿದ್ಧ ಕಂಪೆನಿಯ ಎಲ್ಲಾ ತರದ ಇಲೆಕ್ಟ್ರಿಕಲ್ಸ್ ಸಾಮಾಗ್ರಿಗಳು ಮಿತ ದರದಲ್ಲಿ ಲಭ್ಯವಿರುವುದು. ಇಲೆಕ್ಟ್ರಿಕಲ್ಸ್ ಸಾಮಾಗ್ರಿಗಳ ಅಧಿಕೃತ ಮಾರಾಟಗಾರರಾಗಿದ್ದು ಹೋಲ್ ಸೇಲ್ ಮತ್ತು ಚಿಲ್ಲರೆಯಾಗಿ ಮಿತದರದಲ್ಲಿ ಒದಗಿಸಿಕೊಡಲಾಗುವುದು ಎಂದು ಸಂಸ್ಥೆಯ ಪಾಲುದಾರರು ತಿಳಿಸಿದರು.