p>

ಮುರುಳ್ಯ : ಬಿಜೆಪಿ ಕಾರ್ಯಕರ್ತರಿಂದ ಬಿರುಸಿನ ಪ್ರಚಾರ

0


ಮುರುಳ್ಯ ಗ್ರಾಮದ ಬೂತ್ ಸಂಖ್ಯೆ 84 ಮತ್ತು 85 ರಲ್ಲಿ ಬಿಜೆಪಿ ಕಾರ್ಯಕರ್ತರಿಂದ ಬಿರುಸಿನ ಪ್ರಚಾರ ಕಾರ್ಯ ನಡೆಯಿತು.


ಈ ಸಂದರ್ಭದಲ್ಲಿ ಜಾನಕಿ ಮುರುಳ್ಯ, ಅನೂಪ್ ಬಿಳಿಮಲೆ, ಶೀಲಾವತಿ ಗೋಳ್ತಿಲ, ಕೀರ್ತನ್ ಕಳತ್ತಜೆ, ರೋಹಿತ್ ಹೆದ್ದಾರಿ, ಧೀರೇಶ್ ನಡುಬೈಲು, ರೋಹಿತ್ ಕೊಡ್ಡೋಳು, ವಸಂತ ಹುದೇರಿ, ಕರುಣಾಕರ ಹುದೇರಿ, ನೇಮೀಶ ಕಡೀರ, ರೂಪರಾಜ ರೈ ಪಜಿಂಬಿಲ, ಅಶೋಕ್ ಕುಮಾರ್ ರೈ ಊರುಸಾಗು, ಕರುಣಾಕರ ಕಳತ್ತಜೆ ಉಪಸ್ಥಿತರಿದ್ದರು.