ಸುಳ್ಯದಲ್ಲಿ ಬಾಲಕ್ಷ ಜ್ಯೂಸ್ & ಚಾಟ್ಸ್ ಸೆಂಟರ್ ಶುಭಾರಂಭ

0

ಸುಳ್ಯದ ಖಾಸಗಿ ಬಸ್ ನಿಲ್ದಾಣದ ಬಳಿಯಿರುವ ಕಾಮತ್ ಕಾಂಪ್ಲೆಕ್ಸ್ ನಲ್ಲಿ ಗಣೇಶ್ ಬೆಟ್ಟಂಪಾಡಿ ಮಾಲಕತ್ವದ ಸುಳ್ಯದಲ್ಲಿ ಬಾಲಕ್ಷ ಜ್ಯೂಸ್ & ಚಾಟ್ಸ್ ಸೆಂಟರ್ ಶುಭಾರಂಭ ಮೇ 15ರಂದು ಗಣಪತಿ ಹವನದೊಂದಿಗೆ ಶುಭಾರಂಗೊಂಡಿತು.

ಇಲ್ಲಿ ಮಸಾಲೆಪುರಿ, ಪಾನಿಪುರಿ, ಗೋಬಿ ಮಂಚೂರಿ ಮುಂತಾದ ಚಾಟ್ಸ್ ಐಟಂಗಳು ಮತ್ತು ಜ್ಯೂಸ್ ಐಟಂಗಳು ಲಭ್ಯ ಎಂದು ಮ್ಹಾಲಕರು ತಿಳಿಸಿದ್ದಾರೆ

LEAVE A REPLY

Please enter your comment!
Please enter your name here