ಶ್ರೀಮತಿ ದೇಜಮ್ಮ ವೆಂಕಪ್ಪ ಗೌಡ ಮರ್ಲಾಣಿ ನಿಧನ

0

ದೋಳ್ಪಾಡಿ ಗ್ರಾಮದ ಮರ್ಲಾಣಿ ದಿ.ವೆಂಕಪ್ಪ ಗೌಡ ಪತ್ನಿ ಶ್ರೀಮತಿ ದೇಜಮ್ಮ ರವರು ಸ್ವಗೃಹದಲ್ಲಿ ಮೇ. 18ರಂದು ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ರಾಜೇಶ್ ಮರ್ಲಾಣಿ, ಹರೀಶ್ ಮರ್ಲಾಣಿ, ಉಮೇಶ್ ಮರ್ಲಾಣಿ, ಸತೀಶ್ ಮರ್ಲಾಣಿ, ಪುತ್ರಿಯರಾದ ಶ್ರೀಮತಿ ಪ್ರೇಮಾ ಕುಶಾಲಪ್ಪ ಮುಂಡ್ರಾಜೆ ಚೊಕ್ಕಾಡಿ, ಶ್ರೀಮತಿ ಲಲಿತಾ ಗಿರಿಯಪ್ಪ ಗೌಡ ಬಾನಡ್ಕ, ಶ್ರೀಮತಿ ಗುಲಾಬಿ ಬೆಂಗಳೂರು, ಶ್ರೀಮತಿ ಮೋಹಿನಿ ಲೋಕನಾಥ ಕುದ್ವ, ಸೊಸೆಯಂದಿರಾದ ಶ್ರೀಮತಿ ದಿವ್ಯ ರಾಜೇಶ್, ಶ್ರೀಮತಿ ಲತಾ ಹರೀಶ್, ಶ್ರೀಮತಿ ಶೋಭಾ ಉಮೇಶ್, ಶ್ರೀಮತಿ ಸುಪ್ರಿಯಾ ಸತೀಶ್ ಅಳಿಯಂದಿರಾದ ಕುಶಾಲಪ್ಪ ಗೌಡ ಮುಂಡ್ರಾಜೆ ಚೊಕ್ಕಾಡಿ , ಗಿರಿಯಪ್ಪ ಗೌಡ ಬಾನಡ್ಕ, ಲೋಕನಾಥ ಗೌಡ ಕುದ್ವ, ಮೊಮ್ಮಕ್ಕಳು, ಮರಿಮಗಳು, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.