ದುಗಲಡ್ಕ : ನಿವೇದಿತಾ ಸಂಚಲನಾ ಸಮಿತಿ ರಚನೆ

0


ನಿವೇದಿತಾ ಸಂಚಲನ ಸಮಿತಿ ದುಗ್ಗಲಡ್ಕದಲ್ಲಿ ರಚನೆಗೊಂಡಿತು ಸಂಚಾಲಕರಾಗಿ ಶೀಲಾವತಿ ಮಾಧವ ,ಸಹಸಂಚಾಲಕರಾಗಿ ಪ್ರೇಮಾವತಿ ಈಶ್ವರಡ್ಕ ಆಯ್ಕೆಯಾದರು.
ಸದಸ್ಯರುಗಳಾಗಿ ಭವ್ಯ ಕುದ್ಪಾಜೆ, ಕಾವ್ಯ ದುಗಲಡ್ಕ, ತಂಗಮಣಿ ನೀರಬಿದಿರೆ, ಕುಸುಮ ರೈ ಮೂಡೆಕಲ್ಲು, ಕಮಲ ನೀರಬಿದಿರೆ ಇವರುಗಳನ್ನು ಆಯ್ಕೆ ಮಾಡಲಾಯಿತು ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷರಾದ ಇಂದಿರಾ ರಾಜಶೇಖರ ರೈ, ಕಾರ್ಯದರ್ಶಿ ಗುಣವತಿ ಕೊಲ್ಲಂತಡ್ಕ, ಸಂಘಟನಾ ಕಾರ್ಯದರ್ಶಿ ಪುಷ್ಪ ಮೇದಪ್ಪ ನಿರ್ದೇಶಕರಾದ ಶಶಿಕಲಾ ನೀರಬಿದಿರೆ ಉಪಸ್ಥಿತರಿದ್ದರು.