ಪಿ.ಯು. ಪರೀಕ್ಷೆ ಉತ್ತರ ಪತ್ರಿಕೆ ಮರುಮೌಲ್ಯಮಾಪನ : ಭಾವನಾ ಬಳ್ಳಕ್ಕರಿಗೆ 5 ಅಂಕ ಹಚ್ಷುವರಿ

0

2022-23ರ ದ್ವಿತೀಯ ಪಿ.ಯು. ಅಂತಿಮ ಪರೀಕ್ಷೆಯಲ್ಲಿ ಸುಬ್ರಹ್ಮಣ್ಯ ಎಸ್. ಎಸ್. ಪಿ.ಯು. ಕಾಲೇಜಿನ ವಿದ್ಯಾರ್ಥಿನಿ ಕು. ಭಾವನಾ 566 ಅಂಕಗಳನ್ನು ಪಡೆದಿದ್ದರು. ಇಕನಾಮಿಕ್ಸ್ ನಲ್ಲಿ ಅಂಕ ಕಡಿಮೆ ಬಂದಿದೆಯೆಂದು ಆ ಪತ್ರಿಕೆಯನ್ನು ಮರುಮೌಲ್ಯಮಾಪನಕ್ಕೆ ಹಾಕಿದ್ದರು. ಇದೀಗ ಮರು‌ಮೌಲ್ಯಮಾಪನದಲ್ಲಿ 5 ಅಂಕ ಹೆಚ್ಚುವರಿಯಾಗಿ ಲಭಿಸಿದ್ದು (ಎಕನಾಮಿಕ್ಸ್ 95),, ಒಟ್ಟು ಅಂಕ 571 ಆಗಿದೆ.