ದೊಡ್ಡತೋಟ : ಶ್ರೀರಾಮ ಭಜನಾ ಮಂದಿರದಲ್ಲಿ ಶ್ರಮದಾನ

0

ದೊಡ್ಡತೋಟದ ಶ್ರೀರಾಮ ಭಜನಾ ಮಂದಿರದಲ್ಲಿ ಮಂದಿರದ ಹಂಚು ತೆಗೆಯುವ ಕಾರ್ಯವು ಇಂದು (ಮೇ.21) ಶ್ರಮದಾನ ಮೂಲಕ ನಡೆಯಿತು.
ಶ್ರಮದಾನದಲ್ಲಿ ಮಹೇಶ್ ಮೇರ್ಕಜೆ, ಪ್ರವೀಣ್ ಎಸ್. ರಾವ್ ದೊಡ್ಡತೋಟ, ಜನಾರ್ಧನ ಆಚಾರ್ಯ ಕುಂಠಿಕಾನ, ಚಂದ್ರಶೇಖರ ಮೇರ್ಕಜೆ, ಶರತ್ ಕಾಸಿನಗೋಡ್ಲು, ರವಿಚಂದ್ರ ಕೊಡಪಾಲ, ಪ್ರಭಾತ್ ಕಂದಡ್ಕ, ಸುನಿಲ್‌ ಆರ್ನೋಜಿ, ಸೂರ್ಯಪ್ರಕಾಶ್ ಕಂದಡ್ಕ, ಪುನೀತ್ ಕುದ್ಪಾಜೆ, ಮಾಧವ ನಂದಗೋಕುಲ, ದಾಮೋದರ ಕಲ್ಚಾರು ದೊಡ್ಡತೋಟ, ಶುಭಕರ ಆರ್ನೋಜಿ, ಅಕ್ಷಯ್ ಮುಂಡಕಜೆ, ಭವಿಶ್ ಆರ್ನೋಜಿ, ರಿತೇಶ್ ಕಜೆಮೂಲೆ, ಪವಿತ್ರಕುಮಾರ್ ಕಲ್ಚಾರು, ಪುರುಷೋತ್ತಮ ಆರ್ನೋಜಿ ಭಾಗವಹಿಸಿದ್ದರು.