ಕೊಡಿಯಾಲ : ಕುಂಟಿನಿ ತರವಾಡು ಮನೆಯಲ್ಲಿ ನೇಮೋತ್ಸವ

0

ಕೊಡಿಯಾಲ ಗ್ರಾಮದ ಕುಂಟಿನಿ ತರವಾಡು ಮನೆಯಾದ ಬಾರಿಕೆ ಲಿಂಗಪ್ಪ ಗೌಡರ ಮನೆಯಲ್ಲಿ ಮೇ 20 ರಂದು ದೈವಗಳ ನೇಮೋತ್ಸವ ನಡೆಯಿತು.


ಬೆಳಿಗ್ಗೆ ಗಣಹೋಮ, ಸತ್ಯನಾರಾಯಣ ಪೂಜೆ ಹಾಗೂ ಪಾನಕ ಪೂಜೆ ಜರಗಿತು.
ಸಂಜೆ ಪರಿವಾರ ದೈವಗಳು ಹಾಗೂ ಮೇ.21 ರಂದು ಧರ್ಮ ದೈವದ ನೇಮ ನಡಾವಳಿ ನಡೆ ಯಿತು.