ಕುಶಾಲಪ್ಪ ಗೌಡ ಅಂಬಟೆಕಜೆ ನಿಧನ

0

ಚೆಂಬು ಗ್ರಾಮದ ಊರುಬೈಲು ,ಅಂಬಟೆಕಜೆ ಕುಶಾಲಪ್ಪ ಗೌಡ ರು ಹೃದಯಾಘಾತದಿಂದ ಮೇ.25 ರಂದು ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ದಿಲೀಪ್ ಕುಮಾರ್, ದಿನೇಶ್ ಕುಮಾರ್ ಪುತ್ರಿ ಚಂದ್ರಕಲಾ ಹಾಗೂ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ