ಓಡ್ಯಪ್ಪ ಗೌಡ ಚಾಕೋಟೆ ನಿಧನ

0

ಐವರ್ನಾಡು ಗ್ರಾಮದ ಚಾಕೋಟೆ ಓಡ್ಯಪ್ಪ ಗೌಡರವರು ಜೂ.1 ರಂದು ರಾತ್ರಿ ನಿಧನರಾದರು. ಅವರಿಗೆ 70 ವರ್ಷ ಪ್ರಾಯವಾಗಿತ್ತು.


ಮೃತರು ಪತ್ನಿ ಶೇಷಮ್ಮ, ಪುತ್ರ ,ಪುತ್ರಿಯರು ಹಾಗೂ ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.
ಇವರು ಕೆ.ಎಫ್.ಡಿ.ಸಿ.ನಿವೃತ್ತ ಉದ್ಯೋಗಿಯಾಗಿದ್ದರು.

LEAVE A REPLY

Please enter your comment!
Please enter your name here