ಮೇರಿ ಲೈಫ್ ಮೇರಾ ಸ್ವಚ್ಚ ಶೆಹರ್ ಯೋಜನೆ

0


ಕುರುಂಜಿಗುಡ್ಡೆಯಲ್ಲಿ ಸ್ವಚ್ಚತಾ ‌ಅಭಿಯಾನ

ಕೇಂದ್ರ ಸರಕಾರದ ಮೇರಿ ಲೈಫ್ ಮೇರಾ ಸ್ವಚ್ಛ ಶೆಹರ್ ಕಾರ್ಯಕ್ರಮ ದಡಿಯಲ್ಲಿ ಸ್ವಚ್ಚತಾ ಅಭಿಯಾನ ಸುಳ್ಯದ ಕುರುಂಜಿಗುಡ್ಡೆಯ ಉದ್ಯಾನವನದಲ್ಲಿ ಜೂ.4ರಂದು‌ ನಡೆಯಿತು.

ನಗರ ಪಂಚಾಯತ್, ಬ್ಯಾಡ್ಮಿಂಟನ್ ಅಸೋಸಿಯೇಷನ್ ಸಹಕಾರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಗರ ಪಂಚಾಯತ್ ಆಡಳಿತಾಧಿಕಾರಿ, ತಹಶಿಲ್ದಾರ್ ಮಂಜುನಾಥ್, ನ.ಪಂ. ಮುಖ್ಯಾಧಿಕಾರಿ ಸುಧಾಕರ್, ಸದಸ್ಯರುಗಳಾದ ವಿನಯಕುಮಾರ್ ಕಂದಡ್ಕ, ಬುದ್ದ ನಾಯ್ಕ್, ಕಿಶೋರಿ ಶೇಟ್, ಪೂಜಿತಾ ಕೆ.ಯು. ಹಾಗೂ ನ.ಪಂ. ಸಿಬ್ಬಂದಿಗಳು, ಬ್ಯಾಡ್ಮಿಂಟನ್ ಅಸೋಸಿಯೇಷನ್ ಸದಸ್ಯರು, ಅಮರ ಸುಳ್ಯ‌ ರಮಣೀಯ ತಂಡದ ಸದಸ್ಯರು ಇದ್ದರು. ಇದ್ದರು.