ಜೂ.8 : ಓಡಬಾಯಿ ಬಳಿ ಗ್ರ್ಯಾಂಡ್ ವ್ಹೀಲ್ ಶುಭಾರಂಭ

0

ಸುಳ್ಯದ ಓಡಬಾಯಿ ಮಾಂಡೋವಿ ಶೋ ರೂಂ ಬಳಿ ಗ್ರ್ಯಾಂಡ್ ವ್ಹೀಲ್ಸ್ ಮಳಿಗೆ ಜೂ.8 ರಂದು ಶುಭಾರಂಭಗೊಳ್ಳಲಿದೆ.
ಮಳಿಗೆಯಲ್ಲಿ ಎಲ್ಲಾ ತರಹದ ಟಯರ್ಸ್, ಆಲೋವ್ಹೀಲ್ಸ್,ವ್ಹೀಲ್ ಎಲೈಮೆಂಟ್,ವ್ಹೀಲ್ ಬ್ಯಾ ಲೆನ್ಸಿಂಗ್,ನೈಟ್ರೋಜನ್ ಮತ್ತು ವಾಹನಗಳ ಇತರ ಬಿಡಿಭಾಗಗಳು ದೊರೆಯುತ್ತದೆ.