ಗುತ್ತಿಗಾರು : ಗಾಳಿ, ಮಳೆಗೆ ಕಡ್ತಲ್ ಕಜೆ ಬಸ್ಸು ತಂಗುದಾಣಕ್ಕೆ ಹಾನಿ

0

ಗುತ್ತಿಗಾರು ಗ್ರಾಮದ ವಳಲoಬೆ ಯಲ್ಲಿರುವ ಕಡ್ತಲ್ ಕಜೆ ಬಸ್ ತಂಗುದಾಣದ ಮೇಲೆ ಗಾಳಿ ಮಳೆಗೆ ಮರವೊಂದು ಬಿದ್ದಿದ್ದು ಅದನ್ನು ಕಾಂಗ್ರೆಸ್ ಕಾರ್ಯಕರ್ತರು ತೆರವು ಗೊಳಿಸಿದರು.
ಈ ಸಂದರ್ಭದಲ್ಲಿ ಸನತ್ ಮುಳುಗಾಡು, ಪರಮೇಶ್ವರ್ ಚಣಿಲ ಕೇಶವ ಹೊಸೋಳಿಕೆ ರಂಜಿತ್, ಸುರೇಶ್, ರವಿ ಪೈಕ, ಲಕ್ಷಣ ಆಚಾರಿ,ತಸ್ಲಿಮ್ ಮೊದಲಾದವರು ಇದ್ದರು.