ಪೂವಾಜೆ ಈಶ್ವರ ರೈ ನಿಧನ

0

ಪೆರುವಾಜೆ ಗ್ರಾಮದ ಪೂವಾಜೆ ಮನೆ ಈಶ್ವರ ರೈ ( ವಿಶ್ವನಾಥ ರೈ) ಯವರು ಜೂ.04 ರಂದು ನಿಧನರಾದರು.
ಅವರಿಗೆ 55 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಶ್ರೀಮತಿ ಲತಾ ಪುತ್ರ ದೀಕ್ಷಿತ್ ರೈ,ಪುತ್ರಿ ದೀಕ್ಷಾ ,ಕುಟುಂಬಸ್ತರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.