ಧರ್ಮ ಪ್ರಕಾಶ್ ಕುಂಚಡ್ಕ ನಿಧನ

0

ಆಲೆಟ್ಟಿ ಗ್ರಾಮದ ಕುಂಚಡ್ಕ ಮನೆತನದ ದಿ.ತಿಮ್ಮಪ್ಪ ಗೌಡ ರವರ ಪುತ್ರ ಧರ್ಮ ಪ್ರಕಾಶ್ ಕುಂಚಡ್ಕ ರವರು ಅಲ್ಪ ಕಾಲದ ಅಸೌಖ್ಯದಿಂದ ಮನೆಯಲ್ಲಿ ಇಂದು ಬೆಳಗ್ಗೆ ನಿಧನರಾದರು. ಅವರಿಗೆ 46 ವರ್ಷ ವಯಸ್ಸಾಗಿತ್ತು.
ಮೃತರು ತಾಯಿ ಶ್ರೀಮತಿ ಲೀಲಾವತಿ ಕುಂಚಡ್ಕ,ಪತ್ನಿ ಶ್ರೀಮತಿ ಜಯಲಕ್ಷ್ಮಿ ಕುಂಚಡ್ಕ, ಪುತ್ರರಾದ ಮನ್ವಿತ್ ( 9 ನೇ ತರಗತಿ) ಪ್ರಜ್ವಲ್ (4 ನೇ ತರಗತಿ)
ಮತ್ತು ಸಹೋದರಿಯರಾದ ಶ್ರೀಮತಿ ತಿಲಾಕ್ಷಿ, ಶ್ರೀಮತಿ ತಾರಾಮಣಿ ಹಾಗೂ
ಕುಟುಂಬಸ್ಥರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ.