ಅಲೆಕ್ಕಾಡಿ : ಅಟೋ ಚಾಲಕರಿಂದ ಬಸ್ಸು ತಂಗುದಾಣ ಸ್ವಚ್ಛತೆ

0

ಮುರುಳ್ಯ ಗ್ರಾಮದ ಅಲೆಕ್ಕಾಡಿ ಬಸ್ಸು ತಂಗುದಾಣವನ್ನು ಆಟೋ ಚಾಲಕ ಮಾಲಕರು ಶ್ರಮದಾನದಿಂದ ಸ್ವಚ್ಛ ಸ್ವಚ್ಛಗೊಳಿಸಿದರು.