ಲೇಖಕ ಕುಮಾರಸ್ವಾಮಿ ತೆಕ್ಕುಂಜ ರವರ ಭಾನುಮತಿಯ ಪರಿವಾರ ಕಾದಂಬರಿ ಬಿಡುಗಡೆ

0

ಆಲೆಟ್ಟಿ ಗ್ರಾಮದ ಅರಂಬೂರು ನಿವಾಸಿ ಲೇಖಕ ಕುಮಾರಸ್ವಾಮಿ ತೆಕ್ಕುಂಜ ರವರ ಭಾನುಮತಿಯ ಪರಿವಾರ ಎಂಬ ಹೊಸ ಕಾದಂಬರಿಯು ಬೆಂಗಳೂರಿನಲ್ಲಿರುವ ಹೋಟೆಲ್ ರಮಣಶ್ರೀ ಸಭಾಂಗಣದಲ್ಲಿ ಜೂ.8 ರಂದು ಬಿಡುಗಡೆಯಾಯಿತು.

ಹಿರಿಯ ಸಾಹಿತಿ ನಿರ್ದೇಶಕರಾದ ಟಿ.ಎನ್ ಸೀತಾರಾಮ ರವರು ಕಾದಂಬರಿಯನ್ನು ಬಿಡುಗಡೆಗೊಳಿಸಿದರು. ಕುಮಾರಸ್ವಾಮಿ ಯವರ ಮೂರನೇಯ ಕಾದಂಬರಿ ಇದಾಗಿದ್ದು ಬೆಂಗಳೂರಿನ ಪ್ರಕಾಶನ ಸಂಸ್ಥೆ ವೀರಲೋಕ ಬುಕ್ಸ್ ರವರು ಪ್ರಕಟಿಸಿರುತ್ತಾರೆ.