ಶಾಸಕರ ಇಂದಿನ ಕಾರ್ಯಕ್ರಮ

0

ಸುಳ್ಯ ವಿಧಾನಸಭಾ ಕ್ಷೇತ್ರ ಶಾಸಕರಾದ ಭಾಗೀರಥಿ ಮುರುಳ್ಯ ಅವರ ಪ್ರವಾಸದ ವಿವರ


10-06-2023ನೇ ಶನಿವಾರ

ಬೆಳಿಗ್ಗೆ 07.00 ಗಂಟೆಗೆ : ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಬರೆಪ್ಪಾಡಿ ಭೇಟಿ

ಬೆಳಿಗ್ಗೆ 11.00 ಗಂಟೆಗೆ : ಅಡ್ತಲೆ ರಸ್ತೆ ಉದ್ಘಾಟನೆ

ಸಂಜೆ 04.00 ಗಂಟೆಗೆ : ಶ್ರೀ ಗೋಪಾಲಕೃಷ್ಣ ದೇವಸ್ಥಾನ ಬಿಳಿನೆಲೆ ಭೇಟಿ