ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ರಿಗೆ ಗೌರವ

0

ಕರ್ನಾಟಕ ವಿಧಾನಸಭೆಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಯು.ಟಿ.ಖಾದರ್ ರನ್ನು ಸುಳ್ಯದ ಪ್ರಶಾಂತ್ ಸನಿಲ್ ರವರು ಮಂಗಳೂರಿನಲ್ಲಿ‌ ಭೇಟಿಯಾಗಿ‌‌ ಗೌರವ ಸಲ್ಲಿಸಿದರು.


ಈ ಸಂದರ್ಭದಲ್ಲಿ ಯೇನಪೋಯ ಸಂಸ್ಥೆಯ ಉದ್ಯೋಗಿ ಡಾ.ಆಕಾಶ್ ಜೈನ್, ಮಂಗಳೂರು ಬಜಾಜ್ ಫೈನಾನ್ಸ್ ಎಸ್.ಎಂ. ರಾಜೇಶ್ ನಡುಬೆಟ್ಟು, ಮಂಗಳೂರು ವಿ.ವಿ.‌ಪ್ರಾಧ್ಯಾಪಕ ಜಯಪ್ರಶಾಂತ್ ಜತೆಗಿದ್ದರು.