ದೇವ ಶಾಲೆಯ ಮಂತ್ರಿಮಂಡಲ ರಚನೆ

0

ಸ.ಕಿ.ಪ್ರಾ.ಶಾಲೆಯ 2023-24ನೇ ಸಾಲಿನ ಶಾಲಾ ಮಂತ್ರಿ ಮಂಡಲವನ್ನು ರಚಿಸಲಾಯಿತು.‌
ಮುಖ್ಯಮಂತ್ರಿಯಾಗಿ ರಿಷಿಕಾ ಕೆ., ಉಪಮುಖ್ಯಮಂತ್ರಿಯಾಗಿ ರೆಸಿದಾ ಡಿ., ಗೃಹಮಂತ್ರಿಯಾಗಿ ಪ್ರೇಕ್ಷಿತ್, ರಕ್ಷಣಾ ಮಂತ್ರಿಯಾಗಿ ಸುಕನ್ಯಾ ಡಿ., ಶಿಕ್ಷಣಾ ಮಂತ್ರಿಯಾಗಿ ವಂಶಿಕ್ ಕೆ.ಎಸ್., ಕ್ರೀಡಾ ಮಂತ್ರಿಯಾಗಿ ಪ್ರಣೀತ್ ಕೆ.ಆರ್., ಸಾಂಸ್ಕೃತಿಕ ಮಂತ್ರಿಯಾಗಿ ನಿಷ್ಮಾ ಸಿ.ಎಚ್., ಆರೋಗ್ಯ ಮಂತ್ರಿಯಾಗಿ ಅನನ್ಯ ಡಿ., ವಿರೋಧ ಪಕ್ಷದ ನಾಯಕನಾಗಿ ದಕ್ಷಿತ್ ಡಿ.ಎಸ್., ಸದಸ್ಯೆಯಾಗಿ ಕೃಪಾ ಡಿ.ಎಮ್. ಆಯ್ಕೆಯಾದರು.‌