ಮರ್ಕಂಜದ ಅಳವುಪಾರೆ ಗಣಿಗಾರಿಕೆ ಸರ್ವೆ ಕಾರ್ಯ ಆರಂಭ

0

ಗ್ರಾಮಸ್ಥರ ಭಾರೀ ವಿರೋಧದ ಮಧ್ಯೆ ಆರಂಭಗೊಂಡ ಮರ್ಕಂಜದ ಅಳವುಪಾರೆ ಗಣಿಗಾರಿಕೆಯು ಸ್ಥಗಿತಗೊಂಡಿದ್ದು, ಜಿಲ್ಲಾಧಿಕಾರಿಗಳ ಸೂಚನೆಯಂತೆ ಸರ್ವೆ ಕಾರ್ಯ ಆರಂಭಗೊಂಡಿದೆ.

ಸ್ಥಳದಲ್ಲಿ ಊರವರು, ಅಧಿಕಾರಿಗಳು, ಪೋಲೀಸರು ಉಪಸ್ಥಿತರಿದ್ದಾರೆ.