ಬೆಳ್ಳಾರೆ ಮುಖ್ಯ ರಸ್ತೆ ರಿಕ್ಷಾ ನಿಲ್ದಾಣ ಸಮೀಪ ಚರಂಡಿಯ ಮೋರಿ ಕುಸಿದು ಬಿದ್ದಿದ್ದು ಹೊಂಡ ನಿರ್ಮಾಣವಾಗಿದೆ.

ರಸ್ತೆ ಬದಿ ಹೊಂಡ ನಿರ್ಮಾಣವಾಗಿದ್ದು ಅಪಾಯವನ್ನು ಆಹ್ವಾನಿಸುವಂತಿದೆ.ಸಂಬಂಧಪಟ್ಟವರು ಕೂಡಲೇ ಗಮನ ಹರಿಸಬೇಕೆಂದು ಸಾರ್ವಜನಿಕರು ವಿನಂತಿಸಿದ್ದಾರೆ.