ನೀಲಾವತಿ ಕನ್ನಡ್ಕ ನಿಧನ

0

ಕನಕಮಜಲು ಗ್ರಾಮದ ಕನ್ನಡ್ಕ ದಿ. ಶೀನಪ್ಪ ಗೌಡರ ಧರ್ಮಪತ್ನಿ ನೀಲಾವತಿ ಅವರು ಹೃದಯಾಘಾತದಿಂದ ಜೂ.17ರಂದು ಬೆಳಿಗ್ಗೆ ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು.


ಮೃತರು ಪುತ್ರರಾದ ಮನೋಹರ ಕೆ. ಸೋಮನಾಥ, ಯತೀಶ, ರತೀಶ್, ಪುತ್ರಿಯರಾದ ವನಮಾಲ, ಜಯಶ್ರೀ ರೋಹಿಣಿ, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.