ಕಲ್ಲೋನಿ ಅಂಗನವಾಡಿಯಲ್ಲಿ ಸ್ತ್ರೀ ಶಕ್ತಿ ಗೊಂಚಲಿನ‌ ಮಾಸಿಕ ಸಭೆ

0

ಕಲ್ಲೋನಿ ಅಂಗನವಾಡಿಯಲ್ಲಿ ಸ್ತ್ರೀ ಶಕ್ತಿ ಗೊಂಚಲಿನ‌ ಮಾಸಿಕ ಸಭೆ ಜೂ. 19ರಂದು ಬೆಳ್ಳಾರೆ ವಲಯದ ಮೇಲ್ವಿಚಾರಕಿ ಉಷಾ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಕಲ್ಲೋನಿ ಅಂಗನವಾಡಿ ಕೇಂದ್ರದ ಶ್ರೀ ದುರ್ಗ ಸಂಘ ಮತ್ತು ಸ್ತ್ರೀ ಶಕ್ತಿ ಸಂಘಗಳು ಅಂಗನವಾಡಿಗೆ ಗ್ಯಾಸ್ ಸ್ಟೌವ್ ಕೊಡುಗೆ ನೀಡಿದರು.