ಜಾಲ್ಸೂರು :ಶ್ರೀದೇವಿ ಸಸ್ಯಹಾರಿ ಹೋಟೆಲ್ ಶುಭಾರಂಭ

0

ಜಾಲ್ಸೂರು ಗ್ರಾಮ ಪಂಚಾಯತಿ ಬಳಿಯ ಕಾಂಪ್ಲೆಕ್ಸ್ ನಲ್ಲಿ ತಿರುಮಲೇಶ್ವರ ಬೆಳ್ಳಿಪ್ಪಾಡಿ ಅವರ ಮಾಲಕತ್ವದ ಶ್ರೀದೇವಿ ಸಸ್ಯಹಾರಿ ಹೋಟೆಲ್ ಜೂ.26ರಂದು ಶುಭಾರಂಭಗೊಂಡಿತು.


ಇಲ್ಲಿ ಸಸ್ಯಹಾರಿ – ಊಟ ಹಾಗೂ ಉಪಹಾರ ದೊರೆಯುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.