ಶುಭವಿವಾಹ : ಗುಣಪ್ರಸಾದ್-ಅಶ್ವಿನಿ

0

ಸುಳ್ಯ ತಾ.ಐವತೊಕ್ಲು ಗ್ರಾಮದ ಕಂಡೂರು ಬಾಲಕೃಷ್ಣ ನಾಕರ ಪುತ್ರ ಗುಣಪ್ರಸಾದ್ ರವರ ವಿವಾಹವು ಮುಪೇರ್ಯ ಗ್ರಾಮದ ಕುರಿಯ ವೆಂಕಪ್ಪ ನಾಕರ ಪುತ್ರಿ ಅಶ್ವಿನಿಯವರೊಂದಿಗೆ ಜೂ.25ರಂದು ಪಂಜ ಪೈಂದೋಡಿ ಶ್ರೀ ಸುಬ್ರಾಯ ಸ್ವಾಮಿ ಸಭಾಭವನದಲ್ಲಿ ನಡೆಯಿತು.