ಶುಭವಿವಾಹ : ಆದರ್ಶ್-ಪ್ರಿಯಾಂಕ

0

ಬಳ್ಪ ಗ್ರಾಮದ ಕಟ್ಟ ಮನೆ ದಿ.ಲಿಂಗಪ್ಪ ಗೌಡರ ಪುತ್ರ ಆದರ್ಶ್ ರವರ ವಿವಾಹವು ಬೆಳ್ತಂಗಡಿ ತಾ.ಹತ್ತ್ಯಡ್ಕ ಗ್ರಾಮದ ಆಳಕ್ಕೆ ಪಾಲೆತ್ತಡಿ ಮನೆ ದಿ.ಲಕ್ಷ್ಮಣ ಗೌಡ ಪುತ್ರಿ ಪ್ರಿಯಾಂಕರೊಂದಿಗೆ ಜೂ.25ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ಸ್ವಾಮಿ ಸಭಾಭವನದಲ್ಲಿ ನಡೆಯಿತು.