ಗೂನಡ್ಕದಲ್ಲಿ‌ ಮೋರಿಗೆ ಗುದ್ದಿದ‌ ಕಾರು

0

ಚಾಲಕನ ನಿಯಂತ್ರಣ ತಪ್ಪಿ ಮಂಗಳೂರಿನಿಂದ ಮಡಿಕೇರಿಗೆ ಹೋಗುತ್ತಿದ್ದ ಮಂಗಳೂರು ರಿಲಯನ್ಸ್ ಕಂಪನಿ ಉದ್ಯೋಗಿ ಚಲಾಯಿಸುತ್ತಿದ್ದ ಕಾರು ಗೂನಡ್ಕ ಮಸೀದಿ ಬಳಿ ಮೋರಿಗೆ ಗುದ್ದಿ ತು. ಪರಿಣಾಮ ಕಾರು ಮೋರಿಯ ಕೆಳಗೆ ಬಿದ್ದಿದ್ದು ಕಾರು ಜಖಂ ಗೊಂಡಿದೆ. ಕಾರಿನಲ್ಲಿದ್ದವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.