ಶುಭವಿವಾಹ : ತಿಲಕ್(ವಿಜಯ್ ಕುಮಾರ್)-ಯಶಸ್ವಿನಿ (ಅಕ್ಷಯ)

0

ಎಣ್ಮೂರು ಗ್ರಾಮದ ಅರೆಂಬಿ ಮನೆ ಸುಂದರ ಗೌಡರ ಪುತ್ರ ತಿಲಕ್‌ರವರ ವಿವಾಹವು ಬಂಟ್ವಾಳ ತಾ.ವಿಟ್ಲ ಕಸಬಾ ಗ್ರಾಮದ ಕಲ್ಲಕಟ್ಟ ಮನೆ ಅನಂದ ಗೌಡರ ಪುತ್ರಿ ಯಶಸ್ವಿನಿಯವರೊಂದಿಗೆ ಜೂ.28ರಂದು ಪಡ್ಪಿನಂಗಡಿ ಶ್ರೀ ಶಿವಗೌರಿ ಕಲಾಮಂದಿರದಲ್ಲಿ ನಡೆಯಿತು.