ಶುಭವಿವಾಹ : ಬಿ.ಪಿ.ಮಧುಕುಮಾರ-ಪ್ರತಿಮಾ

0

ಗುತ್ತಿಗಾರು ಗ್ರಾಮದ ಬಳ್ಳಕ್ಕ-ಚಿಕ್ಮುಳಿ ಬಾಲಪ್ಪ ಗೌಡರ ಪುತ್ರಿ ಪ್ರತಿಮಾರವರ ವಿವಾಹವು ಸಕಲೇಶಪುರ ತಾ.ಬೆಕ್ಕನಹಳ್ಳಿ ಗ್ರಾಮದ ಯಸಳೂರು ದಿ.ಪುಟ್ಟಪ್ಪಸ್ವಾಮಿ ಗೌಡರ ಪುತ್ರ ಮಧುಕುಮಾರರೊಂದಿಗೆ ಜೂ.28ರಂದು ಗುತ್ತಿಗಾರು ದೇವಿಸಿಟಿ ಸಂಕೀರ್ಣದ ಸಭಾಂಗಣದಲ್ಲಿ ನಡೆಯಿತು.