ಶುಭವಿವಾಹ : ಜಯಕುಮಾರ-ಗೀತಾಲಕ್ಷ್ಮೀ

0

ಗುತ್ತಿಗಾರು ಗ್ರಾಮದ ಕಮಿಲ ಪುರುಷೋತ್ತಮ ಗೌಡರ ಪುತ್ರಿ ಗೀತಾಲಕ್ಷ್ಮೀಯವರ ವಿವಾಹವು ಆಲೂರು ತಾ.ಹೊನ್ನೇರಹಳ್ಳಿ ಗ್ರಾಮದ ಶ್ರೀ ಲಕ್ಷ್ಮೀರಂಗನಾಥ ನಿಲಯದ ಯೋಗರಾಜು ಗೌಡರ ಪುತ್ರ ಜಯಕುಮಾರರೊಂದಿಗೆ ಜೂ.25ರಂದು ಗುತ್ತಿಗಾರು ದೇವಿಸಿಟಿ ಸಂಕೀರ್ಣದ ಸಭಾಭವನದಲ್ಲಿ ನಡೆಯಿತು.