ಶುಭವಿವಾಹ : ಲೋಕೇಶ್-ರಮ್ಯಶ್ರೀ

0

ಸುಳ್ಯ ತಾ.ಹರಿಹರಪಲ್ಲತ್ತಡ್ಕ ಗ್ರಾಮದ ಬೆಂಡೋಡಿಯಲ್ಲಿರುವ ತಳೂರು ಮನೆ ದಿ.ಸೋಮನಾಥ ಗೌಡರ ಪುತ್ರ ಲೋಕೇಶ್ ರವರ ವಿವಾಹವು ನಾಲ್ಕೂರು ಗ್ರಾಮದ ಮುಗುಪ್ಪು ಮನೆ ಚೆನ್ನಪ್ಪ ಗೌಡರ ಪುತ್ರಿ ರಮ್ಯಶ್ರೀ ಯವರೊಂದಿಗೆ ಜೂ.25ರಂದು ಹರಿಹರಪಲ್ಲತ್ತಡ್ಕ ಶ್ರೀ ಹರಿಹರೇಶ್ವರ ಸಭಾಭವನದಲ್ಲಿ ನಡೆಯಿತು.