ದಿನೇಶ್ ರೈ ಪಟ್ಟೆ ನಿಧನ

0

ಮರ್ಕಂಜ ಗ್ರಾಮದ ಪಟ್ಟೆ ದಿನೇಶ್ ರೈ ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು.
ಅವರಿಗೆ 56 ವರ್ಷ ವಯಸ್ಸಾಗಿತ್ತು.
ಮೃತರು ಸಹೋದರ ಜಗದೀಶ್ ರೈ, ಸಹೋದರಿ ಅನಿತಾರವರನ್ನು, ಕುಟುಂಬಸ್ಥರನ್ನು, ಬಂಧುಗಳನ್ನು ಅಗಲಿದ್ದಾರೆ.