ಪಂಜ: ಮಳೆಗೆ ತಡೆಗೋಡೆ ಕುಸಿತ

0

ಜು.6 ರಂದು ಸುರಿದ ಮಳೆಗೆ
ಪಂಜದ ಅಳ್ಪೆ ಬನ ಜಯಂತ ಡಿ ಎಸ್ ರವರ ಜಾಗದಲ್ಲಿದ್ದ ತಡೆ ಗೋಡೆ ಕುಸಿದಿದ್ದು ಅಪಾರ ನಷ್ಟ ಉಂಟಾಗಿದೆ.