ವಿವಾಹ ನಿಶ್ಚಿತಾರ್ಥ : ತಿಲೇಶ್-ರಮ್ಯ

0

ಮಡಿಕೇರಿ ತಾಲೂಕು ಪೆರಾಜೆ ಗ್ರಾಮದ ನಿಡ್ಯಮಲೆ ಪುರುಷೋತ್ತಮ ಗೌಡರ ಪುತ್ರ ತಿಲೇಶ್ ರವರ ವಿವಾಹ ನಿಶ್ಚಿತಾರ್ಥವು ಉಬರಡ್ಕ ಗ್ರಾಮದ ನೆಕ್ಕಿಲ ದಿ. ಕೃಷ್ಣಪ್ಪ ಗೌಡರ ಪುತ್ರಿ ರಮ್ಯರೊಂದಿಗೆ ಜು.02 ರಂದು ನೆಕ್ಕಿಲ ಮನೆಯಲ್ಲಿ ನಡೆಯಿತು.