ಬಾಳಿಲ: ದೆರಂಪಾಲು-ಕಾಪುತ್ತಡ್ಕರಸ್ತೆ ಸಂಪರ್ಕ ಕಡಿತ

0

ಬಾಳಿಲದ ದೇರಂಪಾಲು-ಕಾಪುತ್ತಡ್ಕ ರಸ್ತೆಗೆ ಮರ ಬಿದ್ದಿದ್ದು ರಸ್ತೆ ಸಂಪರ್ಕ ಕಡಿತ ಗೊಂಡಿರುವುದಾಗಿ ತಿಳಿದು ಬಂದಿದೆ.ರಸ್ತೆ ಬದಿಯಲ್ಲಿದ್ದ ಮರ ಬುಡ ಸಮೇತ ಬಿದ್ದಿದ್ದು ರಸ್ತೆಯ ಮೇಲೆ ಮಣ್ಣು ಕೂಡ ತುಂಬಿದೆ.